Vijay Prakash - Raajakumara Lyrics


ಬೊಂಬೆ ಹೇಳುತತಿ ನೀನೇ ರಾಜಕುಮಾರ್
ಮತ್ತೆ ಹೇಳುತೈತಿ ನೀನೇ ರಾಜಕುಮಾರ್
ಬೊಂಬೆ ಹೇಳುತತಿ ನೀನೇ ರಾಜಕುಮಾರ್
ಮತ್ತೆ ಹೇಳುತೈತಿ ನೀನೇ ರಾಜಕುಮಾರ್
ಹೊಸಬೆಳಕೊಂದು ಹೊಸಿಲಿಗೆ ಬಂದು
ಬೆಳಗಿದೆ ಮನೆಯಾ ಮನಗಳ ಇಂದು
ಆರಾಧಿಸ ರಾರಾಜಿಸ ರಾರಾಜಿಸ ರಾಜರತ್ನ ನು
ಆಡಿಸಿಯೇ ನೋಡು ಬಿಳಿಸಿಯೇ ನೋಡು
ಎಂದು ಸೋಲದು ಸೋತು ತಲೆಯ ಬಾಗದು
ಬೊಂಬೆ ಹೇಳುತತಿ ನೀನೇ ರಾಜಕುಮಾರ್
ಮತ್ತೆ ಹೇಳುತೈತಿ ನೀನೇ ರಾಜಕುಮಾರ್
ಗುಡಿಸಲೇ ಆಗಲಿ ಅರಮನೆ ಆಗಲಿ
ಆಟವೇ ನಿಲ್ಲದು ಎಂದು ಆಟ ನಿಲ್ಲದು
ಹಿರಿಯರೇ ಇರಲಿ ಕಿರಿಯರೆ ಬರಲಿ ಬೇಧವೆ ತೋರದು
ಎಂದು ಭೇದ ತೋರದು ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿರುವ ಆಕಾಶ

Raajakumara lyrics !!!