Vijay Prakash, Kailash Kher & Chandan Shetty - Baaro Pailwaan Lyrics


(ಪೈಲ್ವಾನ್
ಪೈಲ್ವಾನ್
ಪೈಲ್ವಾನ್)ಗೆದ್ದ ಗೆದ್ದ ಕುಸ್ತಿಯ ಗೆದ್ದ
ಎದುರಿಲ್ಲ ಪೈಲ್ವಾನಿಗೆ
ಎದ್ದ ಎದ್ದ ಮಣ್ಣಲಿ ಎದ್ದ
ಎದುರಾದ ಬಿರುಗಾಳಿಗೆಹೇ ನಾಯಕ ಈ ಭಜರಂಗಿ
ಕಣ್ಣಲ್ ಕಣ್ಣು ಇಡಲೇ ಬೇಡ
ಕವ್ವಾತ ನೋಡೋನಿಗೆ
ಜಗ್ಗೊ ಕುಗ್ಗೊ ಆಳೆ ಅಲ್ಲ
ಬಾದ್ ಶಾ ಕಣೊ ಕರುನಾಡಿಗೆ
ಧೂಳಿನ ಕಣಾ ಇಲ್ಲ ಈ ಮೀಸೆಗೆ
ಬಾರೋ ಪೈಲ್ವಾನ್
ಬಾರೋ ಪೈಲ್ವಾನ್ಗೆದ್ದ ಗೆದ್ದ ಕುಸ್ತಿಯ ಗೆದ್ದ
ಎದುರಿಲ್ಲ ಪೈಲ್ವಾನಿಗೆ
ಎದ್ದ ಎದ್ದ ಮಣ್ಣಲಿ ಎದ್ದ
ಎದುರಾದ ಬಿರುಗಾಳಿಗೆಹೇ ಮಲ್ಲ ಮಲ್ಲ
ಜಗಜಟ್ಟಿ ಮಲ್ಲಹೇ ಇಲ್ಲ ಇಲ್ಲ
ಭಯ ಭೀತಿ ಇಲ್ಲರಾಯಣ್ಣ ಸಿಂಧೂರ ಲಕ್ಷ್ಮಣ
ಹುಟ್ಟಿದ ಮಣ್ಣಿಂದ ಬಂದಾನ
ವಾಹ್ ರೆ ವಾಹ್ ನೋಡಿರೋ
ಚಂದನಾ
ಧೈರ್ಯಕೆ ಚಿಹ್ನೆ ಕಣೋ ನಮ್ ಪೈಲ್ವಾನಬಾರೊ ಪೈಲ್ವಾನ್
ಬಾರೊ ಪೈಲ್ವಾನ್
(ಆಂಜನೇಯಾಯ ವಿದ್ಮಹೇ
ವಾಯುಪುತ್ರಾಯ ಧೀಮಹಿ
ತನ್ನೋ ಹನುಮ ಪ್ರಚೋದಯಾತ್
ಜೈ ಜೈ ಜೈ ಹನುಮಾನ್)(ಆಂಜನೇಯಾಯ ವಿದ್ಮಹೇ
ವಾಯುಪುತ್ರಾಯ ಧೀಮಹಿ
ತನ್ನೋ ಹನುಮ ಪ್ರಚೋದಯಾತ್
ಜೈ ಜೈ ಜೈ ಹನುಮಾನ್)(ಪೈಲ್ವಾನ್
ಪೈಲ್ವಾನ್
ಪೈಲ್ವಾನ್)ಹೇ ಅಂಗ ಅಂಗ
ಮಿಂಚೇರಿಧಾಂಗ
ಹೇ ರಂಗ ರಂಗ ರಂಗೇರಿಧಾಂಗಮಂಡಕ್ಕಿ ಮಿರ್ಚಿಯ ಖಾರಾನ
ಕಣ್ಣಾಗ ತೋರವ ಮಸ್ತಾನಹನುಮಾನೇ ಇವನಿಗೆ ಒಲಿದಾನ
ಹಾಡಿರೋ ಎಲ್ಲಾರು ಬಹು ಪರಾಕ್ಬಾರೋ ಪೈಲ್ವಾನ್
ಬಾರೋ ಪೈಲ್ವಾನ್

Baaro Pailwaan lyrics !!!

Related Vijay Prakash, Kailash Kher & Chandan Shetty Lyrics