ನಾದಮಯಾನಾದಮಯಾ ಈ ಲೋಕವೆಲ್ಲಾನಾದಮಯಾ ಈ ಲೋಕವೆಲ್ಲಾ
ಕೊಳಲಿಂದ ಗೋವಿಂದ ಆನಂದ ತಂದಿರಲು
ನದಿಯ ನೀರು ಮುಗಿಲ ಸಾಲು ಮುರಳಿಯ
ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು
ನಾದಮಯ ಈ ಲೋಕವೆಲ್ಲಾ
ನಾದಮಯಾಸ್ವರಗಳ ಮಾಧುರ್ಯ ರಾಗದ ಸೌಂಧರ್ಯ
ಮೃಗಗಳ ತಣಿಸೇ, ಖಗಗಳ ಕುಣಿಸೇ
ಸ್ವರಗಳ ಮಾಧುರ್ಯ ರಾಗದ ಸೌಂಧರ್ಯ
ಮೃಗಗಳ ತಣಿಸೇ, ಖಗಗಳ ಕುಣಿಸೇ
ಸಡಗರದಿಂದಾ ಗಗನದ ಅಂಚಿಂದಸಡಗರದಿಂದಾ ಗಗನದ ಅಂಚಿಂದ
ಸುರರು ಬಂದು ಹರಿಯ ಕಂಡು ಹರುಷದಿ
ಭುವಿಯೇ ಸ್ವರ್ಗ ಭುವಿಯೇ ಸ್ವರ್ಗ ಎನುತಿರಲು
ನಾದಮಯ ಈ ಲೋಕವೆಲ್ಲಾ
ಕೊಳಲಿಂದ ಗೋವಿಂದ ಆನಂದ ತಂದಿರಲು
ನಾದಮಯಾಸಾ ಮಾ ಗಾ ರೀ ಗಮದನಿಸ
ನಾದಮಯಾನಿದಮಗರಿಸ ದಮಗರಿಸ ಮಗರಿಸ
ದನಿಸ ರಿಗಮ ದನಿಸ
ನಾದಮಯಾಗರಿಸ ನಿದನಿ ರಿಸನಿ ದಮದ ಸಗಮದನಿ
ನಾದಮಯಾಸರಿಗರಿಸನಿದನಿ ಸನಿದಮಗರಿಸನಿ
ದಾ... ಗಾ... ದಾ... ಗಾ
ರಿಗಮಗರಿಸನೀ
ರೀ... ಮಾ... ನೀ... ರೀ
ಮಗರಿಮಗರಿಸನಿ
ಸ ಸರಿಸನಿ ನಿಸನಿದಮದನಿಸನಿ
ನಿಸನಿದ ದನಿದಮಗಮದನಿ
ಸರಿಗರಿಸನಿದನಿ
ಸನಿದಪಮಗರಿಸಗಾ... ಮಾ... ಗಮದನಿಸ
ನಾದಮಯಾಪಾಪಾಪ ದಪ ದದಪ ದದಪಗರಿ
ದಾದಸಾಸರೀರಿಗಾಗ ಪಾಪದಪಗಾದಾದಾದಗಗ ದಾದ ರಿಸದಾದ
ಪಸದಾಪಗ ರಿಸರಿಗಪ ಸದಾಸಾ ಸಾಸ ಸಸ ಸಾ ಸಾಸ ಸಸ ಸಾಸಾಸ ರಿಸದಾ
ನಿನಿಪಮಪದಾ ನಿನಿಪಮಪದಾ ನಿನಿಪ ಮಪ
ದಾದಾದಾದಾದಾದಾನೀಪಾಸಾ ನೀ ದಾ ಮಾ ಗಾ ಮಾ ದಾ ಮಾ ಗಾರಿ ನಿರೀಸಾ
ನಿಸಸಸ ಗರಿರಿರಿ ಮಗಗಗ ದಮಮಮ
ಮಗಗ ದಮಮ ನಿದದ ದನಿನಿ ಗರಿಸ
ಸರಿಗರಿಗ ನಿಸರಿಸರಿ
ಗರಿಸ ನಿದಪ ಗರಿಸ ದಮದನಿತನನನ ತನನನ ತನನನ ತನನನ
ತನನನ ನನ ನನ ನನ ನನ ನನ ನನ ನನ ನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನನಾದಮಯಾ ಈ ಲೋಕವೆಲ್ಲಾ
ನಾದಮಯಾ